Aliens

Did it come before man? | Aliens | Dr. Somanath | Universe



Watch out friends! ‘Journalism course’ ready! Link to join…

source

Related Articles

25 Comments

  1. ಗಮನಿಸಿ ಸ್ನೇಹಿತರೆ! 🔴

    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses/Practical-Journalism-A-Z

    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

    ಯಾರಿಗಾಗಿ ಈ ಕೋರ್ಸ್?

    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.

    ಜರ್ನಲಿಸಂ ಮಾಡಬೇಕು… ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

    ಕೋರ್ಸ್ ಲಿಂಕ್- https://amarprasad.graphy.com/courses/Practical-Journalism-A-Z

    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.

    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

    ⦿ Online Course

    ⦿ Course Access – 1 year

    ⦿ Language – Kannada

    ⦿ 5+ Hours Recorded Content

    ⦿ 31+ Video Tutorials

    ⦿ Certificate of completion

    Actual price – 2499

    PRICE NOW – 1499

    USE CODE "GET40" TO GET 40% DISCOUNT !!

    – Amar Prasad Classroom

  2. ಏಲಿಯನ್ ಇದ್ದಾವೆ…
    100%.
    ಇಲ್ಲಿ ಹಲವಾರು ಜನರ ಕಮೆಂಟ್ ಗಮನಿಸಿದರೆ.
    ಇವರು ಬಾವಿ ಒಳಗಿನ ಕಪ್ಪೆ ಗಳು ಅಷ್ಟೇ.

  3. ಅಮರ್ ಪ್ರಸಾದ್ ನಾನು ಚಿಕ್ಕವನಿದ್ದಾಗ ಅಂದ್ರೆ ಹನ್ನೆರಡರಿಂದ ಹದಿಮೂರನೆಯ ವಯಸಿನಲ್ಲಿ ಇದ್ದಾಗ ಒಂದು ತೆಲುಗಿನ ಪುಸ್ತಕ ಓದಿದ್ದೆ ನನಗೀಗ ಐವತ್ತೈದು ವರ್ಷ ಅದು ಈಗ ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ ಅದರಲ್ಲಿ ಯು ಎಫ್ ಓ ಕತೆಗಳು ಇದ್ದವು. ಅದರಲ್ಲಿ ಸುಂದರ ಗ್ರಹ ಎನ್ನುವ ಗ್ರಹ ಇತ್ತು ಒಂದು ಕೇಂಪು ನದಿ ಚೌಕಾಕಾರದ ಬಂಗಾರ ವರ್ಣದ ಮೀನು ಅದರಲ್ಲಿನ ಮನುಷ್ಯರ ಹೆಸರುಗಳು ದ್ವಿಮುಖ ತ್ರಿಮುಖ ಪಂಚಮುಖ ಇತ್ಯಾದಿ ಅವರು ಎಷ್ಟು ಉದ್ದ ಬೇಕಾದರು ಕುಬ್ಜ ವಾದರೂ ಆಗುತಾತಿದ್ದರು ಅದಕ್ಕೆ ಸಮಯದ ಅಳತೆ ಇತ್ತು ಒಂದು ಗೋಳಾಕಾರದ ಮಣಿಯಲ್ಲಿ ಮಂತ್ರ ಹೇಳಿ ಪ್ರವೇಶ ಮಾಡಿ ಇಟಲಿಗೆ ಹೋಗಿ ಬರುತ್ತಿದ್ದರು. ಇದರ ಬಗ್ಗೆ ನಿಮಗೇನಾದರು ತಿಳಿದರೆ ವೀಡಿಯೊ ಮಾಡಿ ಧನ್ಯವಾದ

  4. Hello Mr. Amar,Please mention from where you got this information.
    That makes people think about your authenticity.
    Info:- This was extracted from another youtube channel Beer biceps run by Ranveer.
    Please source of information share maadi. You will get more likes and shares in the future.

  5. NIV ಏಲಿಯನ್ಸ್ andra
    Namige ಅಬ್ರಹಾಂ ಬೆಂಜಮಿನ್ ಡೇ ವಿಲಿಯರ್ಸ್ ಅಂತ ಕೇಳಿಸ್ತು….!😂😊😅

  6. ನಮ್ಮೂರ ಗಜೇಂದ್ರಗಡ ಸನ್ 2021 ಬೇಸಿಗೆ ಸಮಯ ಮುಂಜಾನೆ 4.30ಕ್ಕೆ 8 ರಿಂದ 10 ಸುದರ್ಶನ ಚಕ್ರ ಆಕರದ UFO ಗಳು ನಮ್ಮೂರಿನ ಗುಡ್ಡದ ಮೇಲೆ ಕ್ಷಣಾರ್ದದಲ್ಲಿ ಸುತ್ತುವರೆದು ಹಾರಿ ಹೊಗಿದ್ದನ್ನು ನಾನು ನೋಡಿದ್ದೇನೆ

Leave a Reply

Back to top button