ಶ್ವಾಸನಾಳವು ಶ್ವಾಸಕೋಶದೊಳಗೆ ಅತಿ ಸಣ್ಣ ನಳಿಕೆಗಳಾಗಿ ವಿಭಜನೆ ಹೊಂದಿ ಅಂತಿಮವಾಗಿ ಬಲೂನಿನಂತಹ ರಚನೆಗಳಾಗಿ ಬದಲಾಗುತ್ತದೆ ಇವನ್ನೇ ಗಾಳಿಗುಡು ಎನ್ನುವರು ಇಲ್ಲಿ ಅನಿಲಗಳ ವಿನಮಯ ನಡೆಯುತ್ತದೆ ನಾವು ಗಾಳಿಯನ್ನು ಒಳತೆಗೆದುಕೊಂಡಾಗ ನಮ್ಮ ಪಕ್ಕೆಲು ಬಗಳು ಮೇಲಕ್ಕೆ ಇರುತ್ತದೆ ಮತ್ತು ಒಪೆಯು ಚಪಟಗೊಳ್ಳುತ್ತದೆ ಇದರಿಂದ ಎದೆಗೂಡು ದೊಡ್ಡದಾಗಿ ಗಾಳಿಯು ಗಾಳಿಯು ಶ್ವಾಸಕೋಶದೊಳಗೆ ಇರಲ್ಪಡುತ್ತದೆ ಮತ್ತು ಇಗ್ಗಿರ ಗಾಳಿ ಗೂಡುಗಳನ್ನು ತುಂಬುತ್ತದೆ ಧನ್ಯವಾದಗಳು
source